ರಾಜಕೀಯ ಚುನಾವಣಾ ಆಯೋಗದೊಳಗೇ ಬಂಡಾಯ: ಕಾವಲುಗಾರನೇ ಕಳ್ಳನಾದೊಡೆ? ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ದೇಶದಲ್ಲಿ ಬಹುಕಾಲದಿಂದ ಕೇಳಿಬರುತ್ತಿದ್ದ ಅನುಮಾನಗಳಿಗೆ ಈಗ ಚುನಾವಣಾ ಆಯೋಗದ ಒಳಗಿನಿಂದಲೇ ದಾಖಲೆಗಳ ರೂಪದಲ್ಲಿ ಪ್ರಶ್ನೆಗಳು… ಟಿ ಎನ್ ಷಣ್ಮುಖSeptember 26, 2026October 21, 2026
ರಾಜಕೀಯ ಎಲ್‌ಐಸಿ ಎಂ ಡಿ ದಿಢೀರ್ ಸ್ವಯಂ ನಿವೃತ್ತಿ!: ವಿಮಾದಾರರ ₹2600 ಕೋಟಿ ಏನಾಯ್ತು? ಇಡೀ ದೇಶ ಚುನಾವಣಾ ಆಯೋಗದ ಗದ್ದಲದಲ್ಲಿ ಮೈಮರೆತಿರುವಾಗ ಸದ್ದಿಲದೆ ಇನ್ನೊಂದು ಗಂಭೀರ ಘಟನೆ ನಡೆದುಹೋಗಿದೆ. ಕೋಟ್ಯಂತರ ಜನರು ತಮ್ಮ ಕುಟುಂಬದವರ… ನ್ಯೂಸ್ ಫೋಕಸ್September 25, 2026October 21, 2026
ರಾಜಕೀಯ ಚುನಾವಣಾ ಆಯುಕ್ತರ ಗದ್ದಲ: ಪ್ರತಿಕ್ರಿಯಿಸುವ ಮುನ್ನ ತಿಳಿದಿರಲಿ 2018ರ ಆ ಘಟನೆ… ವಿಪರೀತ ಖುಷಿಯಲ್ಲಿದ್ದಾಗ ಅಥವಾ ವಿಪರೀತ ದಿಗಿಲುಗೊಂಡಿದ್ದಾಗ ನಾವು ಗಂಭೀರ ಎನ್ನುವಂತಹ ಯಾವುದೇ ತೀರ್ಮಾನಕ್ಕೆ ಬರಬಾರದು ಅಂತ ದೊಡ್ಡವರು ಹೇಳ್ತಾರೆ. ಅದು… ಮಾಚಯ್ಯ ಎಂ ಹಿಪ್ಪರಿಗಿSeptember 25, 2026October 21, 2026
ರಾಜಕೀಯ ರಾಜ್ಯ ರಾಜಕಾರಣ: ವಿರೋಧಪಕ್ಷವಾಗಿ ಮುಗ್ಗರಿಸಿದವೇ ಮೈತ್ರಿ ಪಕ್ಷಗಳು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಮಹತ್ವದ್ದು. 1952ರ ಡಿಸೆಂಬರ್ 22ರಂದು ಪುಣೆಯಲ್ಲಿ ಮಾಡಿದ “Conditions Precedent for the… ಟಿ ಎನ್ ಷಣ್ಮುಖSeptember 24, 2026October 21, 2026
ರಾಜಕೀಯ ಜನರ ತೆರಿಗೆ ದುಡ್ಡಿನಲ್ಲಿ ಪಿಂಚಣಿ ಪಡೆಯುವಷ್ಟು ರಾಜಕಾರಣಿಗಳು ಬಡವರೇ? ಸೆಪ್ಟೆಂಬರ್ 10ನೇ ತಾರೀಖು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಒಂದು ನೋಟಿಸ್ ನೀಡಿತು. ಉತ್ತರ ಪ್ರದೇಶದ ಮಾಜಿ ಎಂಎಲ್‌ಎ,… ಸತೀಶ್ ಎಸ್September 24, 2026October 21, 2026
ಅಂಕಣಗಳುರಾಜಕೀಯ ಸದನದ ಎರಡು ಸ್ವಾರಸ್ಯಕರ ಘಟನೆಗಳ ಸುತ್ತ…. ಕಸ್ತೂರಿ ರಂಗನ್ ವರದಿ ಮತ್ತು ಬರ ಪರಿಸ್ಥಿತಿಯ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಅಧಿವೇಶನದಲ್ಲಿ ನಡೆದ ಎರಡು ಸ್ವಾರಸ್ಯಕರ ಘಟನೆಗಳು… ಮಾಚಯ್ಯ ಎಂ ಹಿಪ್ಪರಿಗಿSeptember 23, 2026September 23, 2026
ರಾಜಕೀಯ ಸುಪ್ರೀಂ ತೀರ್ಪು ತೆರೆದಿಟ್ಟ ಸೌಜನ್ಯ ತನಿಖೆಯ ಕರಾಳ ಮುಖ 2012ರ ಅಕ್ಟೋಬರ್ 9ರಂದು ಧರ್ಮಸ್ಥಳದಲ್ಲಿ 17 ವರ್ಷದ ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 21, 2026ರಂದು ಸುಪ್ರೀಂಕೋರ್ಟ್… ನವೀನ್ ಸೂರಿಂಜೆSeptember 23, 2026October 21, 2026
ರಾಜಕೀಯ ನೂರು ಅಪರಾಧಿ; ಒಬ್ಬ ನಿರಪರಾಧಿ ಮತ್ತು ಒಂದು ಕಸ್ತೂರಿ ರಂಗನ್ ವರದಿ! ನ್ಯಾಯಶಾಸ್ತ್ರದಲ್ಲಿ ಒಂದು ಅನೌಪಚಾರಿಕ ಮಾತಿದೆ. ನೂರು ಅಪರಾಧಿ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯಾಗಬಾರದು. ಇದರ ಆಶಯ, ತಪ್ಪಿತಸ್ಥರನ್ನು… ಟಿ ಎನ್ ಷಣ್ಮುಖSeptember 21, 2026October 21, 2026
ಅಂಕಣಗಳುರಾಜಕೀಯ ಹುಸಿಯ ನೆಲವ ದಿಟಗೊಳಿಸುವರೇ ಡಿ ಕೆ ಶಿವಕುಮಾರ್? ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರ ಸರ್ಕಾರ ತುಳು ಭಾಷೆಗೆ ಅಧಿಕೃತ ಎರಡನೇ ಭಾಷೆಯ ಸ್ಥಾನಮಾನದ… ಮಾಚಯ್ಯ ಎಂ ಹಿಪ್ಪರಿಗಿSeptember 19, 2026September 19, 2026