ಓದಲೇಬೇಕಾದ ಹೊಸ ಕೃತಿ ಮತ್ತು ತಿಳಿಯಲೇಬೇಕಾದ ವಿಕೃತಿ

ಕಳೆದ ವಾರ ಬೆಂಗಳೂರಿನಲ್ಲಿ ನಟರಾಜ್‌ ಹುಳಿಯಾರ್‍‌ ಮೂರು ವರ್ಷ ಅಧ್ಯಯನ ಮಾಡಿದ ಲೋಹಿಯಾರವರ ಬದುಕನ್ನು ಆಧರಿಸಿದ `ಡಾಕ್ಟರ್ ಸಾಹೇಬ್‌’ ಪುಸ್ತಕ…

ಹೊಸ ಓದು: ಬದುಕು ಬವಣೆಗಳ ತೆರೆದಿಡುವ ತೆಲುಗನ್ನಡ ಕಾವ್ಯಗಳು

ವೃತ್ತಿಯಿಂದ ಪೊಲೀಸ್‌ ಸಿಬ್ಬಂದಿಯಾಗಿದ್ದರೂ ಪ್ರವೃತ್ತಿಯಿಂದ ಸೃಜನಶೀಲ ಬರಹಗಾರ, ಕವಿಯಾಗಿ ಗುರುತಿಸಿಕೊಂಡಿರುವ ಚಿನ್ನುಪ್ರಕಾಶ್‌ ಶ್ರೀರಾಮನಹಳ್ಳಿಯವರು ಉದಯೋನ್ಮುಖ ಸಾಹಿತ್ಯ ಪ್ರತಿಭೆ. ತೆಲುಗಿನ ಕವಿ…

ಒಂದು ಸೆರಗಿನ ಸಾವಿರ ದನಿಗಳು : ಜುಪಾಕ ಸುಭದ್ರ ತೆರೆದಿಡುವ ಸ್ತ್ರೀವಾದಿ ಕವಿತೆಯ ಸುತ್ತ…

 ತೆಲುಗಿನ ‘ಕೊಂಗು’ ಪದದ ಕನ್ನಡ ರೂಪ ಸೆರಗು. ಜುಪಾಕ ಸುಭದ್ರ ಅವರ ‘ಕೊಂಗು’ ಕವಿತೆ ದಲಿತ ಮಹಿಳೆಯ ಬದುಕನ್ನು ಸೆರಗಿನ…

ಪುಸ್ತಕ ವಿಮರ್ಶೆ: ಸಮಾಜದ ಜಾಢ್ಯಗಳನ್ನು ಚರ್ಚೆಗೊಡ್ಡುವ ’ತೊಡರುಬಳ್ಳಿ’

“ಮೌನದ ಹಿಂದಿನ ಮಾತುಗಳಿಗೆ ಕಿವಿಯಾನಿಸಬೇಕಾದ್ದು ನಿಜವಾದ ಪತ್ರಕರ್ತನ ಕೆಲಸ”. ಇವು ಅಮೆರಿಕೆಯ ಪತ್ರಕರ್ತೆ ಆಮಿ ಗುಡ್‌ಮನ್‌ ಅವರ ಮಾತುಗಳು. ಕಾರ್ಪೊರೇಟ್…

ಹೆಣ್ಮನ: ನಿಂದನೆ-ಆತ್ಮನಿಂದನೆಗಳ ಸುಳಿಯಲ್ಲಿ ಸೀತೆಯ ಸ್ತ್ರೀವಾದ

ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ನಿರೂಪಿತವಾಗಿರುವ ಸೀತಾಪರಿತ್ಯಾಗದ ಈ ಪ್ರಸಂಗವು ಕೇವಲ ಪೌರಾಣಿಕ ಕಥಾನಕದ ಒಂದು ದಾರುಣ ಘಟನೆಯಾಗಿ ಉಳಿಯದೆ, ಹೆಣ್ಣಿನ…

ಪೊಲೀಸ್‌ ಅಧಿಕಾರಿಯ ಪುಸ್ತಕದೊಳಗೆ ತೇಜಸ್ವಿ ಇಣುಕಿದಾಗ!

ಎರಡು ಕಾರಣಗಳಿಗಾಗಿ ಐಪಿಎಸ್‌ ಅಧಿಕಾರಿಯಾದ ಎಸ್ ಎಲ್‌ ಚೆನ್ನಬಸವಣ್ಣನವರ ಕೃತಿಯಾದ ‘ಅಲ್ಕೆಬುಲಾನಾದ ಹೃದಯದಿಂದ – ದಕ್ಷಿಣ ಸುಡಾನಿನ ಅನುಭವ ಕಥನ’…

ಪುಸ್ತಕ ವಿಮರ್ಶೆ: ತಳಸಮುದಾಯಗಳ ತಲ್ಲಣ ತೆರೆದಿಡುವ ನೀಳ್ಗತೆಗಳು

ಕತೆಗಳು ಕನ್ನಡಕಗಳಿದ್ದಂತೆ; ಅವು ಹೊಸದೇನನ್ನೂ ನಮಗೆ ತೋರಿಸುವುದಿಲ್ಲ, ಆದರೆ ನಮ್ಮ ಸುತ್ತ ಈಗಾಗಲೇ ಇರುವ ಸಮಾಜವನ್ನೇ ಸ್ಪಷ್ಟವಾಗಿ ಅರಿಯಲು ನೆರವು…

ಪುಸ್ತಕದ ಓದು ಕೂಡಾ ವ್ಯವಹಾರವಾದಾಗ….

ಬೆಂಗಳೂರಿನ ಮೆಟ್ರೋದಲ್ಲಿ ಓಡಾಡುವಾಗ, ಕೆಲವರು ಮೊಬೈಲ್‌ ಸಂಕಲೆಯಿಂದ ಹೊರಬಂದು ಪುಸ್ತಕ ಓದುವುದನ್ನು ಕಂಡು ಖುಷಿಯಾಗಿತ್ತು. ನಿಧಾನಕ್ಕೆ ಅವರು ಓದುತ್ತಿರುವ ಕೃತಿಗಳ…

ನವೀನ್‌ ಸೂರಿಂಜೆಯವರ ಟಿಪ್ಪೂ ಕೃತಿ ಯಾಕೆ ಮುಖ್ಯವಾಗುತ್ತದೆ?

ಮನುವಾದಿಗಳ ಆ  modus of operandi ಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ದಕ್ಷಿಣ ಭಾರತೀಯರ ಮಟ್ಟಿಗೆ, ಅದರಲ್ಲೂ ಕನ್ನಡಿಗರ ಮಟ್ಟಿಗೆ ಟಿಪ್ಪೂ…