ಅಂಕಣಗಳುರಾಜಕೀಯ ಜನ್ಮದಿನದ ಸ್ಮರಣೆ: ಸದನದಲ್ಲಿ ಜೆ ಹೆಚ್ ಪಟೇಲರ ಹತ್ತು ಹಾಸ್ಯ ಪ್ರಸಂಗಗಳು! ಜಯದೇವಪ್ಪ ಹಾಲಪ್ಪ ಪಟೇಲ್, ಅರ್ಥಾತ್ ಜೆ.ಎಚ್. ಪಟೇಲರು ನಾಡು ಕಂಡ ವಿಶಿಷ್ಟ ಮತ್ತು ವರ್ಣರಂಜಿತ ರಾಜಕಾರಣಿ. ಹುಟ್ಟಿದ್ದು ಬಹುದೊಡ್ಡ ಜಮೀನ್ದಾರಿ… ಗಿರೀಶ್ ತಾಳಿಕಟ್ಟೆSeptember 30, 2026September 30, 2026
ಅಂಕಣಗಳುರಾಜಕೀಯ SIR : ಮುಸ್ಲಿಮರ ಟಾರ್ಗೆಟ್‌ಗೆ ನಿರಂತರ ಸಾಕ್ಷಿಗಳು! ಮತದಾರರ ಪಟ್ಟಿಯ ಪರಿಷ್ಕರಣೆ ಎನ್ನುವುದು ಚುನಾವಣಾ ವ್ಯವಸ್ಥೆಯ ಸಹಜ ಪ್ರಕ್ರಿಯೆ. ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು… ಸ್ವಾಲಿಹ್ ತೋಡಾರ್September 30, 2026October 21, 2026
ಅಂಕಣಗಳುಸಾಹಿತ್ಯ ಹೆಣ್ಮನ: ನಿಂದನೆ-ಆತ್ಮನಿಂದನೆಗಳ ಸುಳಿಯಲ್ಲಿ ಸೀತೆಯ ಸ್ತ್ರೀವಾದ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ನಿರೂಪಿತವಾಗಿರುವ ಸೀತಾಪರಿತ್ಯಾಗದ ಈ ಪ್ರಸಂಗವು ಕೇವಲ ಪೌರಾಣಿಕ ಕಥಾನಕದ ಒಂದು ದಾರುಣ ಘಟನೆಯಾಗಿ ಉಳಿಯದೆ, ಹೆಣ್ಣಿನ… ಡಾ. ಸುನೀತ ಬಿ ವಿSeptember 29, 2026October 21, 2026
ಅಂಕಣಗಳುರಾಜಕೀಯ ಕಾಟನ್‌ಸಿಟಿ ದಾವಣಗೆರೆಯಲ್ಲಿ ಕಮ್ಯುನಿಷ್ಟ್ ರಾಜಕಾರಣದ ಏಳು-ಬೀಳು: ಭಾಗ 1 ಒಂದು ಕಾಲಕ್ಕೆ ಮೇ 1 ಬಂತೆಂದರೆ ದಾವಣಗೆರೆ ರಸ್ತೆಯ ತುಂಬೆಲ್ಲ ಕೆಂಪು ಬಾವುಟ, ಕೆಂಪು ಅಂಗಿಗಳದ್ದೇ ಕಾರುಬಾರು. ಏನಿಲ್ಲವೆಂದರು 1… ಟಿ ಎನ್ ಷಣ್ಮುಖSeptember 29, 2026October 21, 2026
ಅಂಕಣಗಳುರಾಜಕೀಯ ಸದನದ ಎರಡು ಸ್ವಾರಸ್ಯಕರ ಘಟನೆಗಳ ಸುತ್ತ…. ಕಸ್ತೂರಿ ರಂಗನ್ ವರದಿ ಮತ್ತು ಬರ ಪರಿಸ್ಥಿತಿಯ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಅಧಿವೇಶನದಲ್ಲಿ ನಡೆದ ಎರಡು ಸ್ವಾರಸ್ಯಕರ ಘಟನೆಗಳು… ಮಾಚಯ್ಯ ಎಂ ಹಿಪ್ಪರಿಗಿSeptember 23, 2026September 23, 2026
ಅಂಕಣಗಳು ಕತ್ತಲಲ್ಲಿ ಕರಗಿಹೋದ ಹೊಳಲ್ಕೆರೆಯ ಸ್ವಾತಂತ್ಯ್ರ ಸೇನಾನಿ ಕೊಟ್ರೆ ನಂಜಪ್ಪ 150 ಎಕರೆಗಳಷ್ಟು ಎರಿ ಭೂಮಿಯನ್ನು ಹೊಂದಿದ್ದ ದೊಡ್ಡ ಜಮೀನ್ದಾರಿ ಕುಟುಂಬ. ಮನೆಯ ಯಜಮಾನ ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯ. ಒಂಬತ್ತು… ನಾಗರಾಜ ಸಿರಿಗೆರೆSeptember 22, 2026October 21, 2026
ಅಂಕಣಗಳುರಾಜಕೀಯ ಹುಸಿಯ ನೆಲವ ದಿಟಗೊಳಿಸುವರೇ ಡಿ ಕೆ ಶಿವಕುಮಾರ್? ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರ ಸರ್ಕಾರ ತುಳು ಭಾಷೆಗೆ ಅಧಿಕೃತ ಎರಡನೇ ಭಾಷೆಯ ಸ್ಥಾನಮಾನದ… ಮಾಚಯ್ಯ ಎಂ ಹಿಪ್ಪರಿಗಿSeptember 19, 2026September 19, 2026
ಅಂಕಣಗಳು 80’s ಟ್ರೆಂಡ್: ಡೊಪಮೈನ್ ಲೂಪ್ ಎಂಬ ಬಲೆ ಬಗ್ಗೆ ಎಚ್ಚರ! ಟ್ರೆಂಡ್ ಆಗುತ್ತಿರುವ ಪ್ಯಾಟರ್ನ್ ಅನ್ನು ನಾನು ಫಾಲೋ ಮಾಡದಿದ್ದರೆ ತಾನು ಔಟ್‌ಡೇಟೆಡ್ ಎನಿಸಿಬಿಡುವೆನೇನೊ ಎಂಬ ಮಾನಸಿಕ ತುಡಿತವನ್ನು ಹುಟ್ಟುಹಾಕುತ್ತವೆ. ಇದನ್ನು… ಗಿರೀಶ್ ತಾಳಿಕಟ್ಟೆSeptember 11, 2026September 11, 2026
ಅಂಕಣಗಳುಸಾಹಿತ್ಯ ಪುಸ್ತಕ ವಿಮರ್ಶೆ: ತಳಸಮುದಾಯಗಳ ತಲ್ಲಣ ತೆರೆದಿಡುವ ನೀಳ್ಗತೆಗಳು ಕತೆಗಳು ಕನ್ನಡಕಗಳಿದ್ದಂತೆ; ಅವು ಹೊಸದೇನನ್ನೂ ನಮಗೆ ತೋರಿಸುವುದಿಲ್ಲ, ಆದರೆ ನಮ್ಮ ಸುತ್ತ ಈಗಾಗಲೇ ಇರುವ ಸಮಾಜವನ್ನೇ ಸ್ಪಷ್ಟವಾಗಿ ಅರಿಯಲು ನೆರವು… ಗಿರೀಶ್ ತಾಳಿಕಟ್ಟೆSeptember 10, 2026September 20, 2026