ಅಂಕಣಗಳುರಾಜಕೀಯ ಸ್ಟಿಂಗ್ ಹೋರಾಟದಲ್ಲಿ ಕುಮಾರಸ್ವಾಮಿಯವರನ್ನು ಏಕಾಂಗಿಯಾಗಿಸಿತೇಕೆ ಬಿಜೆಪಿ? ಸ್ಟಿಂಗ್ ಕಾರ್ಯಾಚರಣೆಯ ಜ್ವಾಲೆ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಒಂದೆರಡು ದಿನಗಳ ಆರೋಪ-ಪ್ರತ್ಯಾರೋಪಗಳ ನಂತರ ಬಿದ್ದುಹೋಗಬಹುದಾಗಿದ್ದ ಚರ್ಚೆ ಇದು. ಆದರೆ… ಟಿ ಎನ್ ಷಣ್ಮುಖOctober 19, 2026October 19, 2026
ರಾಜಕೀಯ ಪಶ್ಚಿಮ ಬಂಗಾಳ ಉಪಚುನಾವಣೆ: ಬಿಜೆಪಿಯ ಗೂಂಡಾಗಿರಿ ಬಿಚ್ಚಿಟ್ಟ scroll ಗ್ರೌಂಡ್ ರಿಪೋರ್ಟ್! ನಿನ್ನೆಯಷ್ಟೆ ಪಶ್ಚಿಮ ಬಂಗಾಳದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಮುಗಿದಿದೆ. ಯಥಾ ಪ್ರಕಾರ ಗೋದಿ ಮೀಡಿಯಾಗಳು, ಅದನ್ನು ಶಾಂತಿಯುತ ಮತದಾನ… ನ್ಯೂಸ್ ಫೋಕಸ್October 7, 2026October 21, 2026
ಅಂಕಣಗಳುರಾಜಕೀಯ ಒಕ್ಕಲಿಗ ಲೀಡರುಗಳ ಜಟಾಪಟಿ ನಡುವೆ ಮಂಕಾಯಿತೇ ಲಿಂಗಾಯತರ ರಾಜಕಾರಣ? ಮುಖ್ಯಮಂತ್ರಿ ಹುದ್ದೆಯನ್ನು ಮಾಪನವಾಗಿಟ್ಟುಕೊಂಡು ಕರ್ನಾಟಕ ರಾಜಕಾರಣದಲ್ಲಿ ಜಾತಿ ಪ್ರಾಬಲ್ಯವನ್ನು ನಿರ್ಧರಿಸುವುದಾದರೆ, ಸಿಂಹಪಾಲು ಲಿಂಗಾಯತ ಸಮುದಾಯದ್ದು. ಒಟ್ಟು ಒಂಬತ್ತು ಮುಖ್ಯಮಂತ್ರಿಗಳು 28… ಮಾಚಯ್ಯ ಎಂ ಹಿಪ್ಪರಿಗಿOctober 2, 2026October 21, 2026
ರಾಜಕೀಯ ರಾಜ್ಯ ರಾಜಕಾರಣ: ವಿರೋಧಪಕ್ಷವಾಗಿ ಮುಗ್ಗರಿಸಿದವೇ ಮೈತ್ರಿ ಪಕ್ಷಗಳು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಮಹತ್ವದ್ದು. 1952ರ ಡಿಸೆಂಬರ್ 22ರಂದು ಪುಣೆಯಲ್ಲಿ ಮಾಡಿದ “Conditions Precedent for the… ಟಿ ಎನ್ ಷಣ್ಮುಖSeptember 24, 2026October 21, 2026
ಅಂಕಣಗಳುರಾಜಕೀಯ ಹುಸಿಯ ನೆಲವ ದಿಟಗೊಳಿಸುವರೇ ಡಿ ಕೆ ಶಿವಕುಮಾರ್? ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರ ಸರ್ಕಾರ ತುಳು ಭಾಷೆಗೆ ಅಧಿಕೃತ ಎರಡನೇ ಭಾಷೆಯ ಸ್ಥಾನಮಾನದ… ಮಾಚಯ್ಯ ಎಂ ಹಿಪ್ಪರಿಗಿSeptember 19, 2026September 19, 2026