ಜಗತ್ತಿನ ಸರ್ವಾಧಿಕಾರಿಗಳ ಆಡಳಿತದಲ್ಲಿ ಹಾದಿತಪ್ಪಿದ ಚುನಾವಣಾ ಆಯೋಗಗಳ ಚರಿತ್ರೆ

2024ರ ಜುಲೈ 8ರ ರಾತ್ರಿ. ತೈಲ ಸಂಪದ್ಭರಿತ ವೆನಿಜುವೆಲಾ ದೇಶದ ಜನ, ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಉತ್ಸುಕರಾಗಿ ಕಾಯುತ್ತಿದ್ದರು. ಫಲಿತಾಂಶವೆಂದರೆ…