80’s ಟ್ರೆಂಡ್:  ಡೊಪಮೈನ್ ಲೂಪ್‌ ಎಂಬ ಬಲೆ ಬಗ್ಗೆ ಎಚ್ಚರ!

ಟ್ರೆಂಡ್‌ ಆಗುತ್ತಿರುವ ಪ್ಯಾಟರ್ನ್ ಅನ್ನು ನಾನು ಫಾಲೋ ಮಾಡದಿದ್ದರೆ ತಾನು ಔಟ್‌ಡೇಟೆಡ್‌ ಎನಿಸಿಬಿಡುವೆನೇನೊ ಎಂಬ ಮಾನಸಿಕ ತುಡಿತವನ್ನು ಹುಟ್ಟುಹಾಕುತ್ತವೆ. ಇದನ್ನು…