ಸಿನಿಮಾ ಫೆಮಿನಿಸ್ಟ್ ಫಾತಿಮಾಳ ಹಾಸಿಗೆ ಮತ್ತು ಪ್ರತಿರೋಧದ ಫ್ಯಾನು! ಸಮಾಜದ ಈ ಅಳುಕು, ಅಸಹನೆಗಳೆ ಫೆಮಿನಿಸಂನ ನಿಜಾರ್ಥ ಎನ್ನುವ ಸಂದೇಶವನ್ನು ನವಿರುಹಾಸ್ಯದ ಮೂಲಕ ದಾಟಿಸುವ ಮಲೆಯಾಳಂ ಸಿನಿಮಾ `ಫೆಮಿನಿಚ್ಚಿ ಫಾತಿಮಾ’. ಮಾಚಯ್ಯ ಎಂ ಹಿಪ್ಪರಿಗಿSeptember 4, 2026September 4, 2026