Latest posts

  • ಪುಸ್ತಕದ ಓದು ಕೂಡಾ ವ್ಯವಹಾರವಾದಾಗ….

    ಪುಸ್ತಕದ ಓದು ಕೂಡಾ ವ್ಯವಹಾರವಾದಾಗ….

    ಬೆಂಗಳೂರಿನ ಮೆಟ್ರೋದಲ್ಲಿ ಓಡಾಡುವಾಗ, ಕೆಲವರು ಮೊಬೈಲ್‌ ಸಂಕಲೆಯಿಂದ ಹೊರಬಂದು ಪುಸ್ತಕ ಓದುವುದನ್ನು ಕಂಡು ಖುಷಿಯಾಗಿತ್ತು. ನಿಧಾನಕ್ಕೆ ಅವರು ಓದುತ್ತಿರುವ ಕೃತಿಗಳ ವಸ್ತುವಿನ ಮೇಲೆ ಕಣ್ಣಾಡಿಸುತ್ತಾ ಬಂದಾಗ, ಬೇರೆಯದೇ ಆಲೋಚನೆ ನನ್ನನ್ನು ಕೆಣಕಲಾರಂಭಿಸಿತು. ಅದನ್ನಿಲ್ಲಿ ಹಂಚಿಕೊಂಡಿದ್ದೇನೆ.

    Read more