Latest posts
-
ಪುಸ್ತಕದ ಓದು ಕೂಡಾ ವ್ಯವಹಾರವಾದಾಗ….

ಬೆಂಗಳೂರಿನ ಮೆಟ್ರೋದಲ್ಲಿ ಓಡಾಡುವಾಗ, ಕೆಲವರು ಮೊಬೈಲ್ ಸಂಕಲೆಯಿಂದ ಹೊರಬಂದು ಪುಸ್ತಕ ಓದುವುದನ್ನು ಕಂಡು ಖುಷಿಯಾಗಿತ್ತು. ನಿಧಾನಕ್ಕೆ ಅವರು ಓದುತ್ತಿರುವ ಕೃತಿಗಳ ವಸ್ತುವಿನ ಮೇಲೆ ಕಣ್ಣಾಡಿಸುತ್ತಾ ಬಂದಾಗ, ಬೇರೆಯದೇ ಆಲೋಚನೆ ನನ್ನನ್ನು ಕೆಣಕಲಾರಂಭಿಸಿತು. ಅದನ್ನಿಲ್ಲಿ ಹಂಚಿಕೊಂಡಿದ್ದೇನೆ.