ಸದನದ ಎರಡು ಸ್ವಾರಸ್ಯಕರ ಘಟನೆಗಳ ಸುತ್ತ….

ಕಸ್ತೂರಿ ರಂಗನ್‌ ವರದಿ ಮತ್ತು ಬರ ಪರಿಸ್ಥಿತಿಯ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಅಧಿವೇಶನದಲ್ಲಿ ನಡೆದ ಎರಡು ಸ್ವಾರಸ್ಯಕರ ಘಟನೆಗಳು…