ಕೃಷಿ ಮತ್ತು ಪ್ರೇಮದ ಬಿಕ್ಕಟ್ಟುಗಳ ನಡುವೆ ನರಳುವ ‘ಪ್ರೇಮದ ಊರಲಿ’

“ಪ್ರೇಕ್ಷಕರಿಗೆ ನಿಮ್ಮ ವಿಚಾರವನ್ನು ಹೇಳಲು ಎಂದಿಗೂ ಪ್ರಯತ್ನಿಸಬೇಡಿ; ಅದು ಕೃತಜ್ಞತೆಯಿಲ್ಲದ ಅರ್ಥಹೀನ ಕೆಲಸ. ಜೀವನವನ್ನು ತೋರಿಸಿ; ಅದನ್ನು ಅರ್ಥಮಾಡಿಕೊಳ್ಳುವ ಮಾರ್ಗವನ್ನು…