ಪುಸ್ತಕ ವಿಮರ್ಶೆ: ತಳಸಮುದಾಯಗಳ ತಲ್ಲಣ ತೆರೆದಿಡುವ ನೀಳ್ಗತೆಗಳು

ಕತೆಗಳು ಕನ್ನಡಕಗಳಿದ್ದಂತೆ; ಅವು ಹೊಸದೇನನ್ನೂ ನಮಗೆ ತೋರಿಸುವುದಿಲ್ಲ, ಆದರೆ ನಮ್ಮ ಸುತ್ತ ಈಗಾಗಲೇ ಇರುವ ಸಮಾಜವನ್ನೇ ಸ್ಪಷ್ಟವಾಗಿ ಅರಿಯಲು ನೆರವು…