Latest posts
-
ಚಿನ್ನ ಚಿನ್ನ ಆಸೈ: ಗಂಡಸರು ನೋಡಬೇಕಾದ ಹೆಂಗಸರ ಸಿನಿಮಾ!

ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಅಷ್ಟೇನೂ ಅಪರಿಚಿತವಲ್ಲದ ಸೆಕೆಂಡ್ ಹಾಫ್ ಲವ್ ಸ್ಟೋರಿಯ ಕಥೆ ಇದು. ಅಂದರೆ, ಮಧ್ಯವಯಸ್ಸು ಮೀರಿದ ವಿಧುರ ಮತ್ತು ಐವತ್ತು ದಾಟಿದ ವಿಧವೆಯ ನಡುವೆ ಅರಳುವ ಪ್ರೇಮಕಥೆ. ಈ ಹಿಂದೆ ಇಂತಹ ಹಲವು ಕತೆಗಳು ಅಲ್ಲಲ್ಲಿ ಬಂದುಹೋಗಿವೆ.